ಪೊಲೀಸರೆದುರೇ ಮದ್ಯದ ಬಾಟಲ್‌ಗಳನ್ನು ದೋಚಿದ ಎಣ್ಣೆಪ್ರಿಯರು! ವೈರಲ್ ವಿಡಿಯೋ ನೋಡಿ
newsics.com ಗುಂಟೂರು: ಅಕ್ರಮ ಮದ್ಯವನ್ನು ನಾಶಪಡಿಸುತ್ತಿದ್ದ ವೇಳೆ ಪೊಲೀಸರ ಮುಂದೆಯೇ ಮದ್ಯಪ್ರಿಯರು ಮದ್ಯದ ಬಾಟಲಿಗಳನ್ನು ದೋಚಿದ ಪ್ರಸಂಗ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಗುಂಟೂರಿನ ಎಟಕೂರು ರಸ್ತೆಯ ಡಂಪಿಂಗ್ ಯಾರ್ಡ್‌ನಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 50 ಲಕ್ಷ ರು. ಮೌಲ್ಯದ 24 ಸಾವಿರ ಮದ್ಯದ ಬಾಟಲಿ ನಾಶಪಡಿಸಲು ಎಲ್ಲವನ್ನೂ ಸಾಲಾಗಿ ಜೋಡಿಸಿದ್ದರು. ಇನ್ನೇನು ಬಾಟಲಿಗಳನ್ನು ನಾಶಪಡಿಸಬೇಕು ಎನ್ನುವ ವೇಳೆಗೆ ಸುತ್ತಮುತ್ತಲಿನ ಮದ್ಯಪ್ರಿಯರ ಗುಂಪು ಧಾವಿಸಿ ಬಾಟಲಿಗಳನ್ನು ದೋಚಲು ಶುರು ಮಾಡಿದೆ. ಈ ಎಲ್ಲಾ ಘಟನೆ ಪೊಲೀಸರು … Continue reading ಪೊಲೀಸರೆದುರೇ ಮದ್ಯದ ಬಾಟಲ್‌ಗಳನ್ನು ದೋಚಿದ ಎಣ್ಣೆಪ್ರಿಯರು! ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed