ಮಕ್ಕಳು ಸುಳ್ಳು ಹೇಳುವುದನ್ನು ಕಲಿತಿದ್ರೆ ಈ ರೀತಿ ಮಾಡಿ

newsics.com ಮಕ್ಕಳಿಗೆ ಪೋಷಕರ ಮೇಲೆ ಭಯವಿರುವ ಕಾರಣವು ಕೆಲವೊಮ್ಮೆ ತಪ್ಪನ್ನು ಮುಚ್ಚಿಡಲು ಸುಳ್ಳನ್ನು ಹೇಳಬಹುದು. ಹೀಗಾಗಿ ಮಕ್ಕಳು ತಪ್ಪು ಮಾಡಿದರೂ ಕೂಡ ಪ್ರೀತಿಯಿಂದಲೇ ಬುದ್ಧಿ ಹೇಳಿ. ಇಲ್ಲದಿದ್ದರೆ ತನ್ನ ತಪ್ಪನ್ನು ಮುಚ್ಚಿಡಲು ಸುಳ್ಳು ಹೇಳಿ ಅದನ್ನೇ ಅಭ್ಯಾಸವನ್ನಾಗಿಕೊಳ್ಳಬಹುದು. ಮಗುವಿನ ಈ ಅಭ್ಯಾಸವನ್ನು ತೊಡೆದು ಹಾಕಲು ಹಿಂದಿನ ಕಾರಣ ತಿಳಿದುಕೊಳ್ಳುವುದು ಅಗತ್ಯ. ಸಣ್ಣ ಮಕ್ಕಳು ಕಥೆಯಲ್ಲಿ ಬರುವ ಪಾತ್ರಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಹೀಗಾಗಿ ಮಗುವಿನಲ್ಲಿ ಸುಳ್ಳು ಹೇಳುವ ಅಭ್ಯಾಸವೇನಾದರೂ ಕಂಡು ಬಂದರೆ ಮಗುವಿನ ಸ್ಫೂರ್ತಿದಾಯಕ ಕಥೆ ಹೇಳಿ … Continue reading ಮಕ್ಕಳು ಸುಳ್ಳು ಹೇಳುವುದನ್ನು ಕಲಿತಿದ್ರೆ ಈ ರೀತಿ ಮಾಡಿ