ಪ್ಯಾನ್ ಕಾರ್ಡ್ ಮಾಡಿಸಬೇಕೆ? ಸುಲಭವಾಗಿ ಈ ರೀತಿ ಮಾಡಿ..

newsics.com ಆಧಾರದ ನಂತೆ ಪ್ಯಾನ್ ನಂಬರ್ ಕೂಡ ಈಗ ಬಹಳ ಅಗತ್ಯ ಇರುವ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ವಿವಿಧ ಹೂಡಿಕೆಗಳು ಸೇರಿದಂತೆ ಬಹುತೇಕ ಹಣಕಾಸು ಸೇವೆಗಳಿಗೆ ಪ್ಯಾನ್ ಬೇಕೇ ಬೇಕು. ಪರ್ಮನೆಂಟ್ ಅಕೌಂಟ್ ನಂಬರ್ ಎನ್ನಲಾಗಿರುವ ಇದರಲ್ಲಿ ಅಕ್ಷರ ಪದ ಮಿಶ್ರಿತ 10 ಅಂಕಿಗಳಿರುತ್ತವೆ. ಆದಾಯ ತೆರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ಯಾನ್ ರೂಪಿಸಲಾಗಿದೆ. ಈಗ ಹೊಸದಾಗಿ ಪ್ಯಾನ್ ಮಾಡಿಸುವುದು ತುಸು ಸುಲಭದ ಕೆಲಸ. ಆದರೆ, ಕೆಲ ದಿನಗಳವರೆಗೆ ಕಾಯಬೇಕಾಗುತ್ತದೆ. ನೀವು ತ್ವರಿತವಾಗಿ ಪ್ಯಾನ್ ಮಾಡಿಸುವುದಿದ್ದರೆ … Continue reading ಪ್ಯಾನ್ ಕಾರ್ಡ್ ಮಾಡಿಸಬೇಕೆ? ಸುಲಭವಾಗಿ ಈ ರೀತಿ ಮಾಡಿ..