ದರ್ಶನ್ ಅನ್ನ ಬಿಟ್ಟು ಮಾತ್ರೆಗಳನ್ನೇ ತಿಂತಿರೋದೇಕೆ?

newsics.com ಬಳ್ಳಾರಿ: ನಟ ದರ್ಶನ್ ಅವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಿ ಇಂದಿಗೆ 11 ದಿನಗಳು ಆಗುತ್ತಿವೆ. ಈ 11 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಜೊತೆಗೆ ದರ್ಶನ್‌ರನ್ನು ಬಳ್ಳಾರಿ ಜೈಲಿನಲ್ಲೇ ಪತ್ನಿ ಹಾಗೂ ಸಹೋದರ ಭೇಟಿಯಾಗಿ ಬೇಲ್ ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದರು. ಈ ಎಲ್ಲದರ ಮಧ್ಯೆ ಜೈಲಿನಲ್ಲೇ ದಾಸ ಫುಲ್ ಫಿಟ್ ಅಂಡ್ ಫೈನ್ ಆಗಿರಲು ಬಾಡಿ ಮೆಂಟೇನೆನ್ಸ್ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ಇದರ … Continue reading ದರ್ಶನ್ ಅನ್ನ ಬಿಟ್ಟು ಮಾತ್ರೆಗಳನ್ನೇ ತಿಂತಿರೋದೇಕೆ?