ಮಾಡಬಾರದನ್ನು ಮಾಡಿ ಚಿನ್ನದ ಪದಕ ಕಳೆದುಕೊಂಡ ಇರಾನ್ ಅಥ್ಲೀಟ್‌

newsics.com ನವದೆಹಲಿ : ಪುರುಷರ ಜಾವೆಲಿನ್ ಥ್ರೋ F41 ವಿಭಾಗದ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಇರಾನ್‌ನ ಪ್ಯಾರಾ ಅಥ್ಲೀಟ್ ಸಡೆಗ್ ಬೀಟ್ ಸಯಾಹ್, ಪ್ಯಾರಾ ನಿಯಮಗಳಿಗೆ ವಿರುದ್ಧವಾದ ಕೆಲಸ ಮಾಡಿ ಚಿನ್ನದ ಪದಕ ಮಾತ್ರವಲ್ಲ, ಇಡೀ ಕ್ರೀಡಾಕೂಟದಿಂದಲೇ ಅನರ್ಹಗೊಂಡರು. ಪ್ಯಾರಾಲಿಂಪಿಕ್ನ ಪುರುಷರ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯ ಫೈನಲ್‌ನಲ್ಲಿ ಇರಾನ್ನ ಸಡೆಗ್ ಬೀಟ್ ಸಯಾಹ್ ತನ್ನ ಐದನೇ ಪ್ರಯತ್ನದಲ್ಲಿ 47.64 ಮೀಟರ್ ದೂರ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದಲ್ಲದೆ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಆದರೆ ಚಿನ್ನದ … Continue reading ಮಾಡಬಾರದನ್ನು ಮಾಡಿ ಚಿನ್ನದ ಪದಕ ಕಳೆದುಕೊಂಡ ಇರಾನ್ ಅಥ್ಲೀಟ್‌