newsics.com ಅತಿ ಹೆಚ್ಚಾಗಿ ಮೊಬೈಲ್ ಬಳಕೆ ನಿಮ್ಮ ಆರೋಗ್ಯಕ್ಕೆ ಮಾರಕ ಅನ್ನೋದು ಅಧ್ಯಯನದಿಂದ ಬಯಲಾಗಿದೆ. ಅಧ್ಯಯನವೊಂದು ಮೊಬೈಲ್ ಫೋನ್‌ನ ಅತಿಯಾದ ಬಳಕೆಯಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತೆ ಅಂತ ಬಹಿರಂಗಪಡಿಸಿದೆ. ಮೊಬೈಲ್ ಪೋನ್ ಬಳಕೆಯಿಂದ ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುತ್ತೆ ಎಂಬ ಆಘಾತಕಾರಿ ಸಂಗತಿಯನ್ನ ರಿವೀಲ್ ಮಾಡಿದೆ. 30-59 ನಿಮಿಷ ಮೊಬೈಲ್ ಬಳಕೆ ಶೇ.7 ರಷ್ಟು ಹೆಚ್ಚಿನ ರಿಸ್ಕ್ 1-3 ಗಂಟೆ ಮೊಬೈಲ್ ಬಳಕೆ ಶೇ.13 ರಷ್ಟು ಹಾರ್ಟ್ ರಿಸ್ಕ್ 4-6 ಗಂಟೆ ಮೊಬೈಲ್ ಬಳಕೆ ಶೇ.15 ರಷ್ಟು … Continue reading ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!
Copy and paste this URL into your WordPress site to embed
Copy and paste this code into your site to embed