ಗರ್ಭಿಣಿಯರೇ ಕೆಮ್ಮಿನ ಸಮಸ್ಯೆ ಕಾಡ್ತಿದೆಯಾ? ಇದನ್ನ ಟ್ರೈ ಮಾಡಿ!
newsics.com ಗರ್ಭಾವಸ್ಥೆಯಲ್ಲಿ ಕಾಡುವ ಶೀತ, ಕೆಮ್ಮು ಗರ್ಭಿಣಿಯರಿಗೆ ತುಂಬಾನೇ ಅಸ್ವಸ್ಥತೆ ಮಾಡುತ್ತೆ. ಈ ರೀತಿಯಾಗಿ ಕೆಮ್ಮಿನಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು ಯಾವುದೇ ರೀತಿಯ ಔಷಧಿಗಳನ್ನು ಸಹ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಏಕೆಂದರೆ ಅನೇಕ ಕೆಮ್ಮು ಔಷಧಿಗಳು ಗರ್ಭಿಣಿಯರ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ ಅಂತ ಅದರ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಅದೃಷ್ಟವಶಾತ್, ಅನೇಕ ನೈಸರ್ಗಿಕ ಪರಿಹಾರಗಳು ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲದೆ, ಇಂತಹ ಸಂದರ್ಭದಲ್ಲಿ ಗರ್ಭಿಣಿಯರಿಗೆ ಕೆಮ್ಮಿನಿಂದ ವಿಶ್ರಾಂತಿ ನೀಡುತ್ತವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಕೆಮ್ಮಿನಿಂದ ಬಳಲುತ್ತಾ … Continue reading ಗರ್ಭಿಣಿಯರೇ ಕೆಮ್ಮಿನ ಸಮಸ್ಯೆ ಕಾಡ್ತಿದೆಯಾ? ಇದನ್ನ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed