ಟೀಚರ್ ಬೈದಿದ್ದಕ್ಕೆ ಶಾಲೆ ಬಿಟ್ಟು 40 ಕಿ.ಮೀ ಓಡಿ ಹೋದ ವಿದ್ಯಾರ್ಥಿಗಳು

newsics.com ಬೆಂಗಳೂರು : ನೋಯ್ಡಾದಲ್ಲಿ ಇಬ್ಬರು ಮಕ್ಕಳು ಶಾಲೆಯನ್ನು ತೊರೆದು ಯಾರಿಗೂ ಸಿಗದಂತೆ ಓಡಿ ಹೋಗುವಂತ ಅನಿವಾರ್ಯತೆಗೆ ನೂಕಿದೆ. ಅರುಣ್ ಚೌರಾಸಿ ಹಾಗೂ ನಿತಿನ್ ಧ್ಯಾನ್ ಅನ್ನುವ ವಿದ್ಯಾರ್ಥಿಗಳು ಉತ್ತರಾಖಂಡ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದರು. ಇಂಟರ್ನಲ್ ಟೆಸ್ಟ್ನಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಅವರ ಕ್ಲಾಸ್ ಟೀಚರ್ ಬೈದು, ಮಾರ್ಕ್ಸ್ ಕಾರ್ಡ್ಗೆ ಪೋಷಕರ ಸಹಿ ಮಾಡಿಸಿಕೊಂಡು ಬರಬೇಕು ಮತ್ತು ಪೋಷಕರನ್ನು ಶಾಲೆಗೆ ಕರೆದುಕೊಂಡು ಬಂದು ನಮಗೆ ಭೇಟಿ ಮಾಡಿಸಬೇಕು ಎಂದು ಆಗ್ರಹಿಸಿದ್ದರು. ಶಾಲೆಯನ್ನೇ ಬಿಟ್ಟು ಓಡಿ ಹೋಗೊಣ ಎಂದು … Continue reading ಟೀಚರ್ ಬೈದಿದ್ದಕ್ಕೆ ಶಾಲೆ ಬಿಟ್ಟು 40 ಕಿ.ಮೀ ಓಡಿ ಹೋದ ವಿದ್ಯಾರ್ಥಿಗಳು