ಬೆಳ್ಳಿ ಉಂಗುರ ಹಾಕೋ ಅಭ್ಯಾಸ ನಿಮಗಿದ್ಯಾ?

newsics.com ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರು ಈ ಜ್ಯೋತಿಷ್ಯ, ಜಾತಕ ಅಂತ ನಂಬಿಕೆಯನ್ನು ಹೊಂದಿರುತ್ತಾರೆ. ಅದೇ ರೀತಿ ಕೆಲವರು ಈ ಜಾತಕದ ಪ್ರಕಾರ ಕೈಗೆ ಉಂಗುರವನ್ನೂ ಧರಿಸುತ್ತಾರೆ. ಕೆಲವರು ಸ್ಟೈಲಿಶ್ ಆಗಿ ಕಾಣಬೇಕೆಂಬ ಉದ್ದೇಶದಿಂದ ಈ ಉಂಗುರ ಧರಿಸುತ್ತಾರೆ. ಒಬ್ಬ ಮನುಷ್ಯ ಆರೋಗ್ಯವಾಗಿರಬೇಕಂದ್ರೆ ರೋಗನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗನಿರೋಧಕ ಶಕ್ತಿ ಕಡಿಮೆಯಾದರೆ ಕೆಮ್ಮು, ನೆಗಡಿ, ಕಾಲೋಚಿತ ರೋಗಗಳ ಜತೆಗೆ ಹಲವು ರೋಗಗಳು ನಮ್ಮ ದೇಹವನ್ನು ಅಂಟಿಕೊಳ್ಳುತ್ತದೆ. ಆದರೆ ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ … Continue reading ಬೆಳ್ಳಿ ಉಂಗುರ ಹಾಕೋ ಅಭ್ಯಾಸ ನಿಮಗಿದ್ಯಾ?