ಪೊಲೀಸ್ ವಿಚಾರಣೆ ವೇಳೆ ಪವಿತ್ರಾ ಗೌಡ ಬಗ್ಗೆ ನಟ ದರ್ಶನ್ ಹೇಳಿದ್ದೇನು? ಇವರಿಬ್ಬರ ಸಂಬಂಧ ಎಂಥದ್ದು?

newsics.com ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್‌ನಿಂದ ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಲೇ ಇವೆ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಸ್ನೇಹಿತರಾ, ಪ್ರೇಮಿಗಳಾ ಅಥವಾ ದಂಪತಿನಾ? ಇವರಿಬ್ಬರ ನಡುವಿನ ಸಂಬಂಧ ಏನು ಅನ್ನೋದು ಕೂಡ ಚಾರ್ಜ್‌ಶೀಟ್‌ನಿಂದ ಬಯಲಾಗಿದೆ. ದರ್ಶನ್-ಪವಿತ್ರಾ ಸಂಬಂಧದ ಬಗ್ಗೆ ಖುದ್ದು ಡಿಸಿಪಿ ಅವರೇ ವಿಚಾರಣೆ ನಡೆಸಿದ್ರು ಎನ್ನಲಾಗ್ತಿದೆ. ನಿಮಗೂ-ಪವಿತ್ರಾಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರಿಸಿದ್ದ ದರ್ಶನ್, ನಾನು ಪವಿತ್ರಾಳನ್ನು ಮದುವೆ ಆಗಿಲ್ಲ ಎಂದು ಹೇಳಿದ್ದಾರಂತೆ. ನಾವಿಬ್ಬರೂ ಮದುವೆ ಆಗಿಲ್ಲ. … Continue reading ಪೊಲೀಸ್ ವಿಚಾರಣೆ ವೇಳೆ ಪವಿತ್ರಾ ಗೌಡ ಬಗ್ಗೆ ನಟ ದರ್ಶನ್ ಹೇಳಿದ್ದೇನು? ಇವರಿಬ್ಬರ ಸಂಬಂಧ ಎಂಥದ್ದು?