ಅಧಿಕಾರಿಗಳಿಗೆ ಸರ್ ಎಂದ ಸಚಿವರು, ಸಿಟ್ಟಾದ ಸಿದ್ದರಾಮಯ್ಯ! ಈ ವೇಳೆ ಸಿಎಂ‌ ಕೊಟ್ಟ ಖಡಕ್ ಸೂಚನೆ ಏನು?

newsics.com ಬೆಂಗಳೂರು: ಗುರುವಾರದ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಅಧಿಕಾರಿಗಳನ್ನು ‘ಸರ್, ಸರ್’ ಎಂದು ಸಂಬೋಧಿಸಿ ಮಾತನಾಡುತ್ತಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಿಟ್ಟಾದರು. ಅಷ್ಟೇ ಅಲ್ಲ, ಕೆಲವು ಸಚಿವರಿಗೆ ಸಿಟ್ಟಿನಿಂದಲೇ ಕ್ಲಾಸ್ ತೆಗೆದುಕೊಂಡರು. ಯಾವೊಬ್ಬ ಸಚಿವರೂ ಅಧಿಕಾರಿಗಳನ್ನು ‘ಸರ್’ ಎಂದು ಕರೆಯಕೂಡದು ಎಂದು ಅಧಿಕಾರಿಗಳೆದುರಿಗೇ ನೇರವಾಗಿ ಸಿಎಂ ಸೂಚನೆ ನೀಡಿದರು. ಸಾಂವಿಧಾನಿಕವಾಗಿ ನೀವು (ಸಚಿವರು) ಇಲಾಖೆಯ ನಾಯಕರು. ಅಧಿಕಾರಿ ವರ್ಗ ನಿಮ್ಮ ಕೈಯಡಿ ಇದೆ. ನೀವೇ ಅಧಿಕಾರಿಗಳಿಗೆ ‘ಸರ್, ಸರ್’ ಎನ್ನುವ ಮೂಲಕ ಮಂತ್ರಿ ಸ್ಥಾನವನ್ನು ಕಡೆಗಣಿಸುತ್ತಿದ್ದೀರಾ … Continue reading ಅಧಿಕಾರಿಗಳಿಗೆ ಸರ್ ಎಂದ ಸಚಿವರು, ಸಿಟ್ಟಾದ ಸಿದ್ದರಾಮಯ್ಯ! ಈ ವೇಳೆ ಸಿಎಂ‌ ಕೊಟ್ಟ ಖಡಕ್ ಸೂಚನೆ ಏನು?