ಭೀಕರ ಬರ: ಎಲೆ, ಕೀಟ ತಿಂದು ಬದುಕುತ್ತಿದ್ದಾರೆ ಈ‌ ಜನ!

newsics.com ಖಾರ್ಟೂಮ್(ಸುಡಾನ್): ಹಿಂದೆಂದೂ ಕಾಣದಷ್ಟು ಭೀಕರ ಬರ ಆವರಿಸಿರುವ ಸುಡಾನ್‌ನಲ್ಲಿ ಜನ ಹಸಿವಿನಿಂದ ಕಂಗಾಲಾಗಿದ್ದಾರೆ. ಸುಡಾನ್ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಅಂದರೆ 25 ದಶಲಕ್ಷಕ್ಕೂ ಹೆಚ್ಚು ಜನ ತೀವ್ರ ಆಹಾರ ಕೊರತೆ ಎದುರಿಸುತ್ತಿದ್ದಾರೆ. ಹಲವು ಕುಟುಂಬಗಳು ದಿನಕ್ಕೆ ಒಂದೇ ಒಂದು ಊಟ ಮಾಡಿ ಬದುಕುವಂತಾಗಿದೆ. ಅಲ್ಲದೇ ಇನ್ನೂ ಕೆಲ ಕುಟುಂಬಗಳು ಎಲೆ ಅಥವಾ ಕೀಟಗಳನ್ನು ತಿಂದು ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾನವೀಯ ನೆರವು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಸುಡಾನ್‌ ಭೀಕರ ಹಸಿವಿನ ಬರ ಎದುರಿಸುತ್ತಿದೆ ಎಂದು … Continue reading ಭೀಕರ ಬರ: ಎಲೆ, ಕೀಟ ತಿಂದು ಬದುಕುತ್ತಿದ್ದಾರೆ ಈ‌ ಜನ!