ಲೈಂಗಿಕ ಗುಲಾಮಳಂತೆ ಸತತವಾಗಿ ಬಳಸಿಕೊಂಡ: ನಟಿ ಸೌಮ್ಯ

ಮುಂಬೈ: ನಿರ್ದೇಶಕ ನನಗೆ ಅವಕಾಶ ನೀಡಲು ಮುಂದಾಗಿದ್ದ. ಆದರೆ ತಂದೆಯಂತೆ ಎಂದು ಹೇಳಿಕೊಂಡ ಲೈಂಗಿಕ ಗುಲಾಮರಾಗಿ ಬೆಳೆಸಿದ್ದ. ಬೇಕಾದಂತೆ ಬಳಸಿಕೊಂಡಿದ್ದಾನೆ ಎಂದು ಮಲೆಯಾಳಂ ಖ್ಯಾತ ನಟಿ ಸೌಮ್ಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ನಿರ್ದೇಶಕನ ಹೆಸರನ್ನು ತನಿಖಾ ಸಮಿತಿ ಮುಂದೆ ಬಹಿರಂಗಪಡಿಸುವುದಾಗಿ ನಟಿ ಸೌಮ್ಯ ಹೇಳಿದ್ದಾರೆ. ನನಗೆ 18 ವರ್ಷ ತುಂಬಿತ್ತು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಿರಲಿಲ್ಲ. ಇದೇ ವೇಳೆ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಮನೆಗೆ ಆಗಮಿಸಿದ್ದರು. ನಿರ್ದೇಶಕ ಹಾಗೂ ಆತನ ಪತ್ನಿ ಜೊತೆಯಾಗಿ ಬಂದು ಬಣ್ಣದ ಆಸೆ … Continue reading ಲೈಂಗಿಕ ಗುಲಾಮಳಂತೆ ಸತತವಾಗಿ ಬಳಸಿಕೊಂಡ: ನಟಿ ಸೌಮ್ಯ