ನೇಪಾಳದ ಹೊಸ ಕರೆನ್ಸಿ: ಭಾರತಕ್ಕೆ ಭಾರೀ ತಲೆನೋವು

newsics.com ಕಠ್ಮಂಡು: ನೇಪಾಳ ಕೇಂದ್ರೀಯ ಬ್ಯಾಂಕ್ ಹೊರ ತರಲು ನಿರ್ಧರಿಸಿರುವ ಹೊಸ ಕರೆನ್ಸಿ ಭಾರತದ ತಲೆನೋವಿಗೆ ಕಾರಣವಾಗಿದೆ. ನೇಪಾಳ ಮತ್ತು ಭಾರತದ ವಿವಾದಿತ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನೊಳಗೊಂಡಿರುವ ಚಿತ್ರದ ಹೊಸ ನೋಟನ್ನು ಮುದ್ರಿಸಲು ಮುಂದಾಗಿದೆ. ನೇಪಾಳದ ಸೆಂಟ್ರಲ್ ಬ್ಯಾಂಕ್ ಒಂದು ವರ್ಷದೊಳಗೆ ಹೊಸ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಿದ್ಧತೆ ನಡೆಸಿದ್ದು, ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ನೇಪಾಳ ರಾಷ್ಟ್ರ ಬ್ಯಾಂಕ್ ಈಗಾಗಲೇ ಹೊಸ ನಕ್ಷೆಯೊಂದಿಗೆ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದರಲ್ಲಿ ಕಲಾಪಾನಿ, ಲಿಪುಲೇಖ್ … Continue reading ನೇಪಾಳದ ಹೊಸ ಕರೆನ್ಸಿ: ಭಾರತಕ್ಕೆ ಭಾರೀ ತಲೆನೋವು