ನಟಿಯರ ವ್ಯಾನಿಟಿ ವ್ಯಾನ್‌ನಲ್ಲಿ ಹಿಡನ್ ಕ್ಯಾಮರಾ, ಬೆತ್ತಲೆ ದೃಶ್ಯ ಸೆರೆ! ಬೆಚ್ಚಿಬೀಳಿಸಿದ ನಟಿ ರಾಧಿಕಾ ಹೇಳಿಕೆ

newsics.com ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಬಳಿಕ ಹೊಸ ಹೊಸ ಶಾಕಿಂಗ್ ವಿಚಾರಗಳು ಹೊರಬೀಳುತ್ತಿವೆ. ಈಗ ಹಿರಿಯ ನಟಿ ರಾಧಿಕಾ ಶರತ್ಕುಮಾರ್ ಅವರು ಒಂದು ಶಾಕಿಂಗ್ ವಿಚಾರ ಹೊರಹಾಕಿದ್ದಾರೆ. ನಟಿಯರನ್ನು ಬೆತ್ತಲಾಗಿ ನೋಡಲು ಹೀರೋಗಳೇ ವ್ಯಾನಿಟಿ ವ್ಯಾನ್ನಲ್ಲಿ ಹಿಡನ್ ಕ್ಯಾಮೆರಾಗಳನ್ನು ಇಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಹೀರೋಯಿನ್‌ಗಳು ಬಟ್ಟೆ ಬದಲಿಸುವುದನ್ನು ನೋಡಲು ವ್ಯಾನಿಟಿ ವ್ಯಾನ್‌ನಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹೀಗೆ ಮಾಡಲಾಗುತ್ತಿದೆ … Continue reading ನಟಿಯರ ವ್ಯಾನಿಟಿ ವ್ಯಾನ್‌ನಲ್ಲಿ ಹಿಡನ್ ಕ್ಯಾಮರಾ, ಬೆತ್ತಲೆ ದೃಶ್ಯ ಸೆರೆ! ಬೆಚ್ಚಿಬೀಳಿಸಿದ ನಟಿ ರಾಧಿಕಾ ಹೇಳಿಕೆ