ಕೂದಲು ಉದುರುತಿದ್ಯಾ?ಶಾಂಪೂಗೆ ಈ ಪುಡಿ ಮಿಕ್ಸ್ ಮಾಡಿ!

newsics.com ಸಾಮಾನ್ಯವಾಗಿ ನಮ್ಮ ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಸುಂದರವಾಗಿ ಕಾಣಬೇಕು ಎಂದು ಎಲ್ಲ ಹುಡುಗಿಯರು ಆಸೆ ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದಾರೆ. ಕೆಲ ಮಂದಿಗೆ ಕೂದಲನ್ನು ಬಾಚಿದರೆ ಸಾಕು ಬಹಳಷ್ಟು ಕೂದಲು ಉದುರುತ್ತದೆ. ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ದೆಹಲಿ ಮೂಲದ ಚರ್ಮರೋಗ ತಜ್ಞೆ ನೇಹಾ ಖುರಾನಾ ಒಂದಷ್ಟು ಟಿಪ್ಸ್ ನೀಡಿದ್ದಾರೆ. ಇವರು ಹೇಳುವ ಪ್ರಕಾರ, ಪಟಿಕ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಇದರಲ್ಲಿ ಹಲವು ಔಷಧೀಯ … Continue reading ಕೂದಲು ಉದುರುತಿದ್ಯಾ?ಶಾಂಪೂಗೆ ಈ ಪುಡಿ ಮಿಕ್ಸ್ ಮಾಡಿ!