Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭ ದಿನ, 03-09-2024 ಮಂಗಳವಾರ, ನಿಮ್ಮನ್ನು ಸುಖ-ದುಃಖಗಳಿಗೆ ಒಪ್ಪಿಸಿಕೊಳ್ಳದಿರಿ
ಈ ದಿನಪಂಚಾಂಗ

ಶುಭ ದಿನ, 03-09-2024 ಮಂಗಳವಾರ, ನಿಮ್ಮನ್ನು ಸುಖ-ದುಃಖಗಳಿಗೆ ಒಪ್ಪಿಸಿಕೊಳ್ಳದಿರಿ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭ ದಿನ

03-09-2024 ಮಂಗಳವಾರ

***

ಈ ದಿನದ ಮಾತು

ನಾವು ನಮ್ಮ ದೃಷ್ಟಿಕೋನಕ್ಕೇ ಅಂಟಿಕೊಂಡುಬಿಡುತ್ತೇವೆ. ಜತೆಗೆ, ಪ್ರತಿಯೊಂದೂ ಅದನ್ನೇ ಆಧರಿಸಿದೆ ಅಂದುಕೊಳ್ಳುತ್ತೇವೆ. ಆದರೆ, ಯಾವ ಅಭಿಪ್ರಾಯವೂ ಅಂತಿಮವಲ್ಲ.
ಗ್ರೀಷ್ಮ – ವಸಂತಗಳು ಬದಲಾಗುವಂತೆ ಅವೂ ಸರಿದುಹೋಗುತ್ತವೆ, ಅಷ್ಟೇ.
– ಚುಆಂಗ್ ಜಿ,
ಚೀನೀ ತತ್ವಜ್ಞಾನಿ

***

ಈ ದಿನದ ಸುಭಾಷಿತ

ದುಃಖೇ ದುಃಖಾಧಿಕಾನ್ನಶ್ವೇತ್‌ ಸುಖೇ ಪತ್ಯೇತ್ಸುಖಾಧಿಕಾನ್! ಆತ್ಮಾನಂ ಶೋಕಹರ್ಷಾಭ್ಯಾಂ ಶತ್ರುಭ್ಯಾಮಿವ ನಾರ್ಪಯೇತ್!

ದುಃಖ ಬಂದಾಗ ನಮಗಿಂತ ಹೆಚ್ಚು ದುಃಖಕ್ಕೊಳಗಾದವರನ್ನು ಕಾಣಬೇಕು. ಸುಖದಲ್ಲಿ ಇನ್ನೂ ಹೆಚ್ಚು ಸುಖಿಗಳನ್ನು ನೋಡಬೇಕು. ನಮ್ಮನ್ನು ಶತ್ರುಗಳಿಗೆ ಹೇಗೆ ಒಪ್ಪಿಸುವುದಿಲ್ಲವೋ ಹಾಗೆಯೇ ದುಃಖ ಮತ್ತು ಸಂತೋಷಗಳಿಗೆ ಕೂಡ ನಮ್ಮನ್ನು ಒಪ್ಪಿಸಬಾರದು.

ದಿನ ಭವಿಷ್ಯ… 03-09-2024 ಮಂಗಳವಾರ, ಮಿಥುನ- ವ್ಯಾಪಾರ ಲಾಭದಾಯಕ, ಮಕರ- ಆರ್ಥಿಕ ಸಂಕಷ್ಟ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಶುಭೋದಯ‌… ಇಂದಿನ ಪಂಚಾಂಗ, 03-09-2024 ಮಂಗಳವಾರ, ಗಗನಚುಂಬಿ ದಿನ

TAGGED:03-09-2024 TuesdayDon't surrender yourself to happiness and sorrows.Good day
Share This Article
Facebook Twitter Copy Link Print
Previous Article ದಿನ ಭವಿಷ್ಯ… 03-09-2024 ಮಂಗಳವಾರ, ಮಿಥುನ- ವ್ಯಾಪಾರ ಲಾಭದಾಯಕ, ಮಕರ- ಆರ್ಥಿಕ ಸಂಕಷ್ಟ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?
Next Article ದೆಹಲಿಗೂ ಲಗ್ಗೆಯಿಟ್ಟ ಕರ್ನಾಟಕದ ನಂದಿನಿ ಬ್ರಾಂಡ್!

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಜ್ಯೋತಿಷ್ಯದಿನ ಭವಿಷ್ಯ

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?