30 ದಿನಗಳಲ್ಲಿ ಸಕ್ಸಸ್ ಸಿಗಬೇಕಾ? ಈ 5 ವಿಷಯಗಳಿಗೆ ಗಮನ ಕೊಡಿ

newsics.com ಯಶಸ್ಸೆಂದರೆ ರಾತ್ರೋರಾತ್ರಿ ಆಗಿಬಿಡುವಂಥದ್ದಲ್ಲ! ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಗುರಿಗಳತ್ತ ನಿಮ್ಮನ್ನು ಮುನ್ನಡೆಸುವ ಉತ್ಪಾದಕ ಅಭ್ಯಾಸಗಳನ್ನು ಸತತವಾಗಿ ಅನುಸರಿಸುವುದಾಗಿದೆ. ಆದರೆ ಯಶಸ್ಸಿಗೆ ಸತತ ಪ್ರಯತ್ನ ಅಥವಾ ತೀವ್ರವಾದ ಜೀವನಶೈಲಿ ಬದಲಾವಣೆಗಳ ಅಗತ್ಯವಿದೆ ಎಂದು ನಾವು ನಂಬುತ್ತೇವೆ. ವಾಸ್ತವವಾಗಿ, ಸಣ್ಣ, ಸ್ಥಿರವಾದ ಕ್ರಮಗಳು ನೀವು ಯೋಚಿಸುವುದಕ್ಕಿಂತ ಕಡಿಮೆ ಸಮಯದಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಬಹುದು. 1) ಜೀವನದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಜೀವನವು ಆಯ್ಕೆಗಳ ಸರಣಿಯಾಗಿದೆ. ಜೀವನದಲ್ಲಿ ಎದುರಾಗುವ ಆಯ್ಕೆಗಳ ನಿರ್ಧಾರಗಳಲ್ಲಿ ಕೆಲವಷ್ಟನ್ನು ನಾವು ಆಚರಿಸುತ್ತೇವೆ… ಮತ್ತೊಂದಿಷ್ಟನ್ನು ವಿಷಾದಿಸುತ್ತೇವೆ. ಆದರೆ … Continue reading 30 ದಿನಗಳಲ್ಲಿ ಸಕ್ಸಸ್ ಸಿಗಬೇಕಾ? ಈ 5 ವಿಷಯಗಳಿಗೆ ಗಮನ ಕೊಡಿ