ದೇಶದ ಜನರ ಹಸಿವು ನೀಗಿಸಲು 83 ಆನೆ ಸೇರಿ 723 ಕಾಡುಪ್ರಾಣಿಗಳ ಹತ್ಯೆಗೆ ಮುಂದಾದ ಸರ್ಕಾರ!

newsics.com ನಮೀಬಿಯಾ: ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸಿರುವ ನಮೀಬಿಯಾ ಜನರ ಹಸಿವು ನೀಗಿಸಲು ಆನೆ ಸೇರಿದಂತೆ 723‌ ಕಾಡುಪ್ರಾಣಿಗಳ ಹತ್ಯೆಗೆ ನಮೀಬಿಯಾ ಸರ್ಕಾರ ಮುಂದಾಗಿದೆ. ದೇಶದ 1.4‌ ಮಿಲಿಯನ್ ಜನರ ಹಸಿವು ನೀಗಿಸುವುದೇ ಕಷ್ಟಕರವಾಗಿ ಪರಿಣಮಿಸಿರುವುದರಿಂದ 83 ಆನೆ ಸೇರಿದಂತೆ 723 ವನ್ಯಜೀವಿಗಳ ಮಾಂಸಕ್ಕೆ ಮೊರೆಹೋಗಲು ನಿರ್ಧರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮಾಂಸಕ್ಕಾಗಿ ವನ್ಯಜೀವಿಗಳ ಹತ್ಯೆಯನ್ನು ನಮೀಬಿಯಾದ ಪರಿಸರ, ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಸಮರ್ಥಿಸಿಕೊಂಡಿದ್ದು, ಈಗಿನ ಯೋಜನೆ ಪ್ರಕಾರ 300 ಜೀಬ್ರಾ, 50 … Continue reading ದೇಶದ ಜನರ ಹಸಿವು ನೀಗಿಸಲು 83 ಆನೆ ಸೇರಿ 723 ಕಾಡುಪ್ರಾಣಿಗಳ ಹತ್ಯೆಗೆ ಮುಂದಾದ ಸರ್ಕಾರ!