ಹುಡುಗಿ ನಿಮಗೆ ಬೀಳ್ತಿಲ್ವಾ?; ಈ ರೀತಿ ಇಂಪ್ರೆಸ್ ಮಾಡಿ
newsics.com ತಾನು ಇಷ್ಟ ಪಡುವ ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗರು ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ಹುಡುಗರು ಈ ಕೆಲಸಗಳನ್ನು ಮಾಡಿದರೆ ಖಂಡಿತ ನಿಮ್ಮ ಪರಿಶುದ್ಧ ಪ್ರೀತಿಗೆ ಬಿದ್ದೆ ಬೀಳುತ್ತಾರೆ. ನಗಿಸುವುದನ್ನು ಕಲಿಯಿರಿ: ಹುಡುಗಿಯೂ ಆಕೆಯನ್ನು ಯಾರು ನಗಿಸುತ್ತಾರೋ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾಳೆ. ಹಾಸ್ಯ ಪ್ರಜ್ಞೆಯ ಪುರುಷರು ನೀವಾಗಲೇಬೇಕು. ತಾವು ನಕ್ಕು ಇತರರನ್ನೂ ನಗಿಸುವ ವ್ಯಕ್ತಿಗಳು ಹುಡು ಗಿಯರು ಬೇಗನೆ ಇಷ್ಟವಾಗುತ್ತಾರೆ. ಹೀಗಾಗಿ ಆಕೆಯನ್ನು ಜೋಕ್ ಹೇಳುವ ಮೂಲಕ ಆಕೆಯ ಮನಸ್ಸನ್ನು ಗೆಲ್ಲಬಹುದು. … Continue reading ಹುಡುಗಿ ನಿಮಗೆ ಬೀಳ್ತಿಲ್ವಾ?; ಈ ರೀತಿ ಇಂಪ್ರೆಸ್ ಮಾಡಿ
Copy and paste this URL into your WordPress site to embed
Copy and paste this code into your site to embed