ಬಿಲ್ಲ ರಂಗ ಬಾಷಾ ಫೋಸ್ಟರ್ ರಿವೀಲ್!; ಇದು 2209ರಲ್ಲಿ ನಡೆಯೋ ಕಥೆ

newsics.com ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Sudeep) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾದ್ ಷಾ ಬರ್ತಡೇ ಅಂಗವಾಗಿ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಬಾಷಾ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋ ಝಲಕ್ ನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ಇದು 2209ರಲ್ಲಿ ನಡೆಯೋ ಕಥೆ ಅನ್ನೋದನ್ನು ರಿವೀಲ್ ಮಾಡಲಾಗಿದೆ. ಅಂದರೆ ಈ ಸಿನಿಮಾದಲ್ಲಿ ಭವಿಷ್ಯದ ಕಥೆಯನ್ನು ಹೇಳಲು ನಿರ್ದೇಶಕ ಅನೂಪ್ ಭಂಡಾರಿ ರೆಡಿ ಆಗಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಝಲಕ್ ನಲ್ಲಿ ನಾನಾ ವಿಷಯಗಳನ್ನು ಅನೂಪ್ … Continue reading ಬಿಲ್ಲ ರಂಗ ಬಾಷಾ ಫೋಸ್ಟರ್ ರಿವೀಲ್!; ಇದು 2209ರಲ್ಲಿ ನಡೆಯೋ ಕಥೆ