ಮೆಜೆಸ್ಟಿಕ್ 2’ ಚಿತ್ರಕ್ಕಾಗಿ ಮಾಲಾಶ್ರೀ ಭರ್ಜರಿ ಡ್ಯಾನ್ಸ್
newsics.com ಶೀರ್ಷಿಕೆಯಿಂದ ಕೌತುಕ ಮೂಡಿಸಿರುವ ‘ಮೆಜೆಸ್ಟಿಕ್ 2’ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಈ ಸಿನಿಮಾಗೆ ರಾಮು ನಿರ್ದೇಶನ ಮಾಡುತ್ತಿದ್ದಾರೆ. ಮೆಜೆಸ್ಟಿಕ್ ಏರಿಯಾದಲ್ಲಿ ಹುಟ್ಟಿ ಬೆಳೆದ ಹುಡುಗನ ಕಥೆಯನ್ನು ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಅವರು ಹೀರೋ ಆಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಅಮ್ಮಾ ಎಂಟರ್ ಪ್ರೈಸಸ್’ ಮೂಲಕ ಚಿತ್ರದುರ್ಗದ ಹೆಚ್. ಆನಂದಪ್ಪ ಅವರು ‘ಮೆಜೆಸ್ಟಿಕ್ 2’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. … Continue reading ಮೆಜೆಸ್ಟಿಕ್ 2’ ಚಿತ್ರಕ್ಕಾಗಿ ಮಾಲಾಶ್ರೀ ಭರ್ಜರಿ ಡ್ಯಾನ್ಸ್
Copy and paste this URL into your WordPress site to embed
Copy and paste this code into your site to embed