ರಷ್ಯಾದ ಬೇಹುಗಾರಿಕಾ ತಿಮಿಂಗಿಲ ಇನ್ನಿಲ್ಲ
newsics.com ಬೆಂಗಳೂರು: ರಷ್ಯಾದ ಬೇಹುಗಾರಿಕಾ ತಿಮಿಂಗಲ ಹ್ವಾಲ್ಡಮೀರ್ ಸಾವನ್ನಪ್ಪಿದೆ. 2019ರಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ರಷ್ಯನ್ ಸ್ಪೈ ತಿಮಿಂಗಿಲು ಎಂದೇ ಖ್ಯಾತಿ ಪಡೆದಿದ್ದ ಹ್ವಾಲ್ಡಮೀರ್ ನಾರ್ವೆಯ ಬಳಿ ಅಸುನೀಗಿದೆ. ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ತಿಮಿಂಗಿಲ 14 ಅಡಿ ಉದ್ದ ಹಾಗೂ 2700 ಪೌಂಡ್ ತೂಕದಷ್ಟಿತ್ತು ಎಂದು ಹೇಳಲಾಗಿದೆ. 2019ರಲ್ಲಿ ಸೆಂಟ್ ಪೀಟರ್ಸ್ಬರ್ಗ್ ಸಲಕರಣೆ ಎಂದು ಲೆಬೇಲ್ನೊಂದಿಗೆ ಇದು ಮೊದಲ ಬಾರಿ ನಾರ್ವೆಯಲ್ಲಿ ಪತ್ತೆಯಾಗಿತ್ತು. ಅಂದಿನಿಂದಲೂ ಇದು ರಷ್ಯಾ ಬೇಹುಗಾರಿಕೆಗಾಗಿ ಉಪಯೋಗಿಸಿರುವ ತಿಮಿಂಗಿಲ … Continue reading ರಷ್ಯಾದ ಬೇಹುಗಾರಿಕಾ ತಿಮಿಂಗಿಲ ಇನ್ನಿಲ್ಲ
Copy and paste this URL into your WordPress site to embed
Copy and paste this code into your site to embed