ಅಲಾಸ್ಕಾ ಮಂಜಿನ ಪರ್ವತದಲ್ಲಿ ಕನ್ನಡದ ಬಾವುಟ ಹಾರಿಸಿದ ಕನ್ನಡಿಗ
newsics.com ಬೆಂಗಳೂರು: ಅಲಾಸ್ಕಾ ಮಂಜಿನ ಪರ್ವತದಲ್ಲಿ ಕನ್ನಡದ ಬಾವುಟ ಕನ್ನಡಿಗ ಹಾರಿಸಿದ್ದಾನೆ. ಉತ್ತರ ಕರ್ನಾಟಕದ ಮೂಲದ ಜಿಮ್ ಟ್ರೈನರ್ ಆಗಿರುವ ಬಸವರಾಜ್ ಕಟ್ಟಿ ಅಲಾಸ್ಕಾದ ಮಂಜಿಕ ಪರ್ವತದ ಮೇಲೆ ಕನ್ನಡ ಬಾವುಟ ಹಾರಿಸಿ ಬಂದ ಕರುನಾಡ ಕುವರನಾಗಿದ್ದಾನೆ. ಒಂದು ವರ್ಷದಲ್ಲಿ 8-9 ತಿಂಗಳು ದುಡಿಮೆ ಮಾಡುತ್ತಾ ಲಕ್ಷಾಂತರ ರೂ. ಹಣ ಸಂಪಾದನೆ ಮಾಡುತ್ತಾನೆ. ಇನ್ನು ದುಡಿಮೆ ಮೂಲಕವೇ ಜಗತ್ತಿನ ಮೂಲೆ ಮೂಲೆಯಲ್ಲಿರುವ ದೇಶಗಳಿಗೆ ಸಮುದ್ರ ಮಾರ್ಗದ ಮೂಲಕ ಹೋಗಿ ಬರುತ್ತಾನೆ. ಆದರೆ, ತಾನು ಹೋದ ಅಪರೂಪದ ಸ್ಥಳಗಳಲ್ಲಿ … Continue reading ಅಲಾಸ್ಕಾ ಮಂಜಿನ ಪರ್ವತದಲ್ಲಿ ಕನ್ನಡದ ಬಾವುಟ ಹಾರಿಸಿದ ಕನ್ನಡಿಗ
Copy and paste this URL into your WordPress site to embed
Copy and paste this code into your site to embed