ತಿಂಡಿಗೆ ಅವಲಕ್ಕಿ ಬೇಡ ಎಂದಿದ್ದಕ್ಕೆ ಜಗಳ: ನವವಿವಾಹಿತೆ ಆತ್ಮ*ಹತ್ಯೆ!
newsics.com ಭೋಪಾಲ್: ಮಧ್ಯಪ್ರದೇಶದಲ್ಲಿ ನವವಿವಾಹಿತೆಯೊಬ್ಬಳು ಅವಲಕ್ಕಿಗಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಬಾಲಕಿಶನ್ ಮತ್ತು ಕವಿತಾ ಮದುವೆಯಾಗಿ ಕೆಲವೇ ದಿನಗಳಾಗಿತ್ತು. ಇಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಆದರೆ ಗಂಡ ಅವಲಕ್ಕಿ (ಪೋಹಾ) ತಿನ್ನಬೇಡ ಅಂದಿದ್ದಕ್ಕೆ ಕವಿತಾ ಕೋಪಗೊಂಡಿದ್ದಳು. ಕವಿತಾ ಪೋಹಾ ತಯಾರಿಸಲು ಮುಂದಾಗಿದ್ದಕ್ಕೆ ಗಂಡ ಬೇಡ ಎಂದಿದ್ದಾನೆ. ಮನೆಯಲ್ಲಿರುವ ಡ್ರೈ ಫ್ರೂಟ್ಸ್ ತಿನ್ನುವಂತೆ ಸಲಹೆ ನೀಡಿದ್ದಾನೆ. ಇದೇ ವಿಚಾರವಾಗಿ ಬಾಲಕಿಶನ್ ಮತ್ತು ಕವಿತಾ ನಡುವೆ ಜಗಳ ನಡೆದಿದೆ. ಬಾಲಕಿಶನ್ … Continue reading ತಿಂಡಿಗೆ ಅವಲಕ್ಕಿ ಬೇಡ ಎಂದಿದ್ದಕ್ಕೆ ಜಗಳ: ನವವಿವಾಹಿತೆ ಆತ್ಮ*ಹತ್ಯೆ!
Copy and paste this URL into your WordPress site to embed
Copy and paste this code into your site to embed