ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌

newsics.com ಬೆಂಗಳೂರು: ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಧರಿಸಿದಂತ ಪೂಮಾ ಟೀಶರ್ಟ್ ಫುಲ್ ಟ್ರೆಂಡಿಂಗ್ನಲ್ಲಿ ಇದೆ. ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹೋಗುವಾಗ ದರ್ಶನ್ ಅವರು PUMA ಎಂದು ಬರೆದಿರುವ ಕಪ್ಪು ಬಣ್ಣದ ಟೀಶರ್ಟ್ ಹಾಗೂ ಬ್ಲೂ ಕಲರ್ ಜೀನ್ಸ್ ಹಾಕಿಕೊಂಡಿದ್ದರು. ಆದರೆ ದರ್ಶನ್ ಧರಿಸಿದಂತ ಸೇಮ್ ಟು ಸೇಮ್ ಪೂಮಾ ಟೀಶರ್ಟ್ ಅನ್ನು ಅವರ ಅಭಿಮಾನಿಗಳು ಕೂಡ ಹಾಕಿಕೊಂಡಿದ್ದಾರೆ. ಪೂಮಾ ಟೀಶರ್ಟ್ ಧರಿಸಿ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಿದ … Continue reading ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌