ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಮೊದಲ ಪ್ರೋಮೋ ರಿಲೀಸ್‌

newsics.com ಬೆಂಗಳೂರು: ಬಿಗ್‌ಬಾಸ್‌ ಆರಂಭದೊಂದಿಗೆ ಕಲರ್ಸ್ ಕನ್ನಡ ಈ ಪ್ರೋಮೋ ಬಿಡುಗಡೆ ಮಾಡಿದ್ದು, ಕಿಚ್ಚ ಸುದೀಪ್ ಅವರ ಪ್ರೋಮೋಗಾಗಿ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಬೆಂಕಿ ಮತ್ತು ನೀರಿನ ಸಮ್ಮಿಲನದಂತೆ ಕಾಣುವ ಕಣ್ಣಿನ ಲೋಗೋ ಕುತೂಹಲ ಮೂಡಿಸಿದೆ. ಪ್ರೋಮೋ ರಿಲೀಸ್‌ ಮಾಡುವಾಗ ಕಿಚ್ಚ ಸುದೀಪ ಎಂಬ ಹ್ಯಾಶ್ ಟ್ಯಾಗ್‌ ಬಳಸಲಾಗಿದೆ. ಈ ಮೂಲಕ ಶೋ ನಡೆಸುವವರು ಕಿಚ್ಚನೇ ಈ ಬಾರಿ ಕಾರ್ಯಕ್ರಮ ನಡೆಸಬಲ್ಲ ನಿರೂಪಕ ಎಂಬ ಸುಳಿವು ಬಿಟ್ಟು … Continue reading ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಮೊದಲ ಪ್ರೋಮೋ ರಿಲೀಸ್‌