ನಿಮ್ಮ ಮಕ್ಕಳು ಮಿತಿಮೀರಿ ಟಿವಿ, ಮೊಬೈಲ್ ನೋಡುತ್ತಿದ್ದಾರಾ..? ಈ ಅಪಾಯ ತಪ್ಪಿದ್ದಲ್ಲ, ಎಚ್ಚರ!
newsics.com ತಂತ್ರಜ್ಞಾನದ ಪರಿಣಾಮಗಳು ಹೆಚ್ಚಾಗಿ ಇಂದು ಮಕ್ಕಳು ಹಾಗೂ ಯುವಜನರ ಮೇಲೆ ಪ್ರಭಾವ ಬೀರುತ್ತಿದ್ದು, ಕಳೆದ ಕೆಲವು ದಶಕಗಳಲ್ಲಿ ಸೆಲ್‌ಫೋನ್‌ಗಳು ಮತ್ತು ವೀಡಿಯೋ ಗೇಮ್‌ಗಳಂತಹ ತಾಂತ್ರಿಕ ಆವಿಷ್ಕಾರಗಳು ಹೆಚ್ಚು ಪ್ರಚಲಿತವಾಗಿರುವುದರಿಂದ, ಯುವಜನರು ಹಾಗೂ ಮಕ್ಕಳು ಈ ಗ್ಯಾಜೆಟ್‌ಗಳಲ್ಲಿ ಹೆಚ್ಚು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಮೊಬೈಲ್ ಫೋನ್‌ಗಳ ಹೆಚ್ಚಿನ ಬಳಕೆಯು ಯುವ ಮನಸ್ಸು ಮತ್ತು ದೇಹಗಳ ಬೆಳವಣಿಗೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಹಾಗೂ ಯುವಕರು ಒಂದು ದಿನದಲ್ಲಿ ಎಷ್ಟು ಸಮಯಗಳ ಕಾಲ ಫೋನ್ ಬಳಕೆ ಮಾಡಬಹುದು … Continue reading ನಿಮ್ಮ ಮಕ್ಕಳು ಮಿತಿಮೀರಿ ಟಿವಿ, ಮೊಬೈಲ್ ನೋಡುತ್ತಿದ್ದಾರಾ..? ಈ ಅಪಾಯ ತಪ್ಪಿದ್ದಲ್ಲ, ಎಚ್ಚರ!
Copy and paste this URL into your WordPress site to embed
Copy and paste this code into your site to embed