ಒಂದು ಪ್ಯಾಂಟ್ ₹1 ಲಕ್ಷ.. ಜಾಕೆಟ್ ರೇಟ್ ಲಕ್ಷ, ಲಕ್ಷ..; ದರ್ಶನ್ ದಿಲ್ದಾರ್ ದುನಿಯಾ

newsics.com ಪರಪ್ಪನ ಅಗ್ರಹಾರದಲ್ಲಿ ಧಮ್ ಹೊಡ್ದು, ನಟೋರಿಯಸ್ ರೌಡಿ ಜೊತೆ ಖಾಸ್‌ಬಾತ್ ನಡೆಸಿದ ಕಾರಣಕ್ಕೆ ಬೆಂಗಳೂರಿಂದ ಬಳ್ಳಾರಿಗೆ ದರ್ಶನರನ್ನ ಸ್ಥಳಾಂತರ ಮಾಡಲಾಗ್ತಿತ್ತು. ಆದ್ರೆ, ದರ್ಶನ್ ಬಳ್ಳಾರಿ ಜೈಲಿಗೂ ಎಂಟ್ರಿ ಕೊಟ್ಟ ರೀತಿಯೂ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ, ಜೈಲಿಗೂ ದುಬಾರಿ ಬ್ರ್ಯಾಂಡೆಡ್ ಬಟ್ಟೆ, ಟೀಶರ್ಟ್ ಮೇಲೆ ಗ್ಲಾಸ್ ಧರಿಸಿದ್ದ ಸ್ಟೈಲ್ ನೋಡಿ ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಬಳ್ಳಾರಿಗೆ ದರ್ಶನ್ ಎಂಟ್ರಿ ಕೊಡುವಾಗ ಹಾಕಿಕೊಂಡ ಟೀ ಶರ್ಟ್ ಬೆಲೆ ಕೇಳಿದ್ರೆ ಖಂಡಿತ ನೀ ವು … Continue reading ಒಂದು ಪ್ಯಾಂಟ್ ₹1 ಲಕ್ಷ.. ಜಾಕೆಟ್ ರೇಟ್ ಲಕ್ಷ, ಲಕ್ಷ..; ದರ್ಶನ್ ದಿಲ್ದಾರ್ ದುನಿಯಾ