ಚಂದ್ರನ ಮೇಲೆ ಚೀನಾ ಕಣ್ಣು! ಈ ಯೋಜನೆ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ!
newsics.com ನವದೆಹಲಿ: ವಿಜ್ಞಾನ ಜಗತ್ತಿನಲ್ಲಿ ತನ್ನ ಶಕ್ತಿ ಸಾಬೀತುಪಡಿಸಲು ಚೀನಾ ದೊಡ್ಡ ಹೆಜ್ಜೆ ಇಡಲು ಸಿದ್ಧತೆ ನಡೆಸಿದೆ. ಹೌದು.. ಚೀನಾದ ವಿಜ್ಞಾನಿಗಳು ಚಂದ್ರನಿಂದ ಹೀಲಿಯಂ ಅನ್ನು ಹೊರತೆಗೆದು ಅದನ್ನು ಭೂಮಿಗೆ ತರಲು ಮ್ಯಾಗ್ನೆಟಿಕ್ ಸ್ಪೇಸ್ ಲಾಂಚರ್ ಅನ್ನು ನಿರ್ಮಿಸಲು ತಯಾರಿ ನಡೆಸುತ್ತಿದ್ದಾರೆ. ಈ ಲಾಂಚರ್‌ಗೆ ಬರೋಬ್ಬರಿ 1.5 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಾಹ್ಯಾಕಾಶ ಲಾಂಚರ್ ಅನ್ನು ಚಂದ್ರನ ಮೇಲ್ಮೈಗೆ ಹೋಗಿ ಅಲ್ಲಿಂದ ಭೂಮಿಗೆ ಹೀಲಿಯಂ-3 ಮತ್ತು ಇತರ … Continue reading ಚಂದ್ರನ ಮೇಲೆ ಚೀನಾ ಕಣ್ಣು! ಈ ಯೋಜನೆ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ!
Copy and paste this URL into your WordPress site to embed
Copy and paste this code into your site to embed