ಹುಡುಗನ ಸ್ಪರ್ಶವಾದಾಗ ಹುಡುಗಿ ಹೀಗೆಲ್ಲ ಯೋಚಿಸ್ತಾಳೆ!
newsics.com ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಹುಡುಗಿಯನ್ನು ಸ್ಪರ್ಶಿಸಿದಾಗ ಮೈಜುಮ್ಮ್ ಎನ್ನುವ ಅನುಭವದೊಂದಿಗೆ ಖುಷಿ ಮಿಶ್ರಿತವಾದ ಭಯವು ಕಾಡುತ್ತದೆ. ಈ ವೇಳೆಯಲ್ಲಿ ಆಕೆಯ ಮನಸ್ಸಿನಲ್ಲಿ ಯಾರು ಕೂಡ ಊಹೆ ಮಾಡದ ಪ್ರಶ್ನೆಗಳು ಹಾಗೂ ಆಲೋಚನೆಗಳು ಓಡಾಡುತ್ತವೆ. ಆದರೆ ಆ ಬಗ್ಗೆ ಯಾರ ಬಳಿಯೂ ಹುಡುಗಿ ಹೇಳಿಕೊಳ್ಳುವುದಿಲ್ಲ. ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಹುಡುಗಿಯನ್ನು ಸ್ಪರ್ಶಿಸಿದಾಗ ಆಕೆಯ ತಲೆಯಲ್ಲಿ ನಾನಾ ರೀತಿಯ ಯೋಚನೆಗಳು ಬರುತ್ತದೆ. ಹುಡುಗಿಯ ತಲೆಯಲ್ಲಿ ನಾನು ತಪ್ಪು ಮಾಡಿಲ್ಲ ಅಲ್ವಾ ಎನ್ನುವ ಯೋಚನೆಯೇ ಮೊದಲು ಬರುತ್ತದೆ. … Continue reading ಹುಡುಗನ ಸ್ಪರ್ಶವಾದಾಗ ಹುಡುಗಿ ಹೀಗೆಲ್ಲ ಯೋಚಿಸ್ತಾಳೆ!
Copy and paste this URL into your WordPress site to embed
Copy and paste this code into your site to embed