ಸೆಲ್ಫೀ ಗೀಳಿನಿಂದ ಸಂಭವಿಸುತ್ತಿರುವ ಸಾವು ಭಾರತದಲ್ಲೇ ಹೆಚ್ಚು! ಒಂದೇ ವರ್ಷ 190 ಜನ ಬಲಿ

newsics.com ನವದೆಹಲಿ: ಸೆಲ್ಫಿ ತೆಗೆಯಲು ಹೋಗಿ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ಶಾಕಿಂಗ್ ವರದಿಯೊಂದು ಹೊರಬಿದ್ದಿದೆ. ರೈಲಿನ ಮುಂದೆ ಸೆಲ್ಫಿ ತೆಗೆಯಲು ಹೋಗಿ ಒಬ್ಬರು ಪ್ರಾಣ ಕಳೆದುಕೊಂಡರೆ, ಇನ್ನೊಬ್ಬರು ಸೆಲ್ಫಿ ತೆಗೆಯಲು ಹೋಗಿ ಪ್ರವಾಹದ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಜರ್ನಲ್ ಆಫ್ ಟ್ರಾವೆಲ್ ಮೆಡಿಸಿನ್‌ನಲ್ಲಿ 2022 ರಲ್ಲಿ ಪ್ರಕಟವಾದ ಅಧ್ಯಯನವು ಕಳೆದ 13 ವರ್ಷಗಳಲ್ಲಿ 379 ಸೆಲ್ಫಿ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಆಘಾತಕಾರಿ ವರದಿಯೊಂದನ್ನು ಬಹಿರಂಗ ಮಾಡಿದೆ. 140 ಪ್ರವಾಸಿಗರು ಸೆಲ್ಫಿ ತೆಗೆಯಲು … Continue reading ಸೆಲ್ಫೀ ಗೀಳಿನಿಂದ ಸಂಭವಿಸುತ್ತಿರುವ ಸಾವು ಭಾರತದಲ್ಲೇ ಹೆಚ್ಚು! ಒಂದೇ ವರ್ಷ 190 ಜನ ಬಲಿ