ಬಾ ಗುರು ಶೆಡ್ ಟೀ ಕುಡಿ; ಟೀ ಸ್ಟಾಲ್ ಹೆಸರು ವೈರಲ್

newsics.com ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನಂತರ ಪಟ್ಟಗೆರೆ ಶೆಡ್‌ ಹೆಸರು ಎಲ್ಲೆಡೆ ಭಾರೀ ವೈರಲ್ ಆಗಿದೆ. ಇದೀಗ ಟೀ ಸ್ಟಾಲ್ ಒಂದನ್ನು ಓಪನ್ ಆಗಿದ್ದು, ಇದಕ್ಕೆ ಸಂಬಂಧಿಸಿದ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಗೂಗಲ್‌‌ನಲ್ಲೂ ಸಹ ಪಟ್ಟಣಗೆರೆ ಶೆಡ್‌ ಬಗ್ಗೆ ಹುಡುಕುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಲ್ಲದೇ ಸಿನಿಮಾವೊಂದರಲ್ಲಿ ‘ಶೆಡ್ಡಿಗೆ ಹೋಗಣ ಬಾ..’ ಎಂದು ಹಾಡನ್ನೇ ಮಾಡಲಾಗಿದೆ. ಇದೀಗ ಟೀ ಸ್ಟಾಲ್ ಒಂದನ್ನು ಓಪನ್ ಆಗಿದ್ದು, ಇದಕ್ಕೆ ಸಂಬಂಧಿಸಿದ ಪೋಸ್ಟ್ ಒಂದು ಎಲ್ಲೆಡೆ ಭಾರೀ ವೈರಲ್ … Continue reading ಬಾ ಗುರು ಶೆಡ್ ಟೀ ಕುಡಿ; ಟೀ ಸ್ಟಾಲ್ ಹೆಸರು ವೈರಲ್