ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಪೂಜೆಗೆ ಫಲ; ಪುರೋಹಿತನ ಅಸಭ್ಯ ವರ್ತನೆಗೆ ಧರ್ಮದೇಟು
newsics.com ಪೂಜೆಗೆಂದು ಮನೆಗೆ ಕರೆಸಿದ್ದ ಪೊರೋಹಿತ ಆ ಮನೆಯ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು ಎಂದು ಮಹಿಳೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ಆತನಿಗೆ ಆ ಮಹಿಳೆಯ ಕುಟುಂಬ ಸದಸ್ಯರಿಂದ ಭರ್ಜರಿ ಧರ್ಮದೇಟು ಸಿಕ್ಕಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರೇಖಾ ಅಂಬೇಡ್ಕರ್ ಎಂಬವರು ಈ ಕುರಿತ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, “ಪೂಜೆ ಮಾಡಲು ಬಂದ ಅರ್ಚಕ … Continue reading ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಪೂಜೆಗೆ ಫಲ; ಪುರೋಹಿತನ ಅಸಭ್ಯ ವರ್ತನೆಗೆ ಧರ್ಮದೇಟು
Copy and paste this URL into your WordPress site to embed
Copy and paste this code into your site to embed