ದುಬಾರಿ ಕಾರು ಖರೀದಿಸಿದ ಜಾನ್ವಿ ಕಪೂರ್; ಇದರ ಬೆಲೆ ಗೊತ್ತಾದ್ರೆ ತಲೆ ತಿರುಗೋದು ಗ್ಯಾರಂಟಿ!

newsics.com ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಐಷಾರಾಮಿ ಕಾರು ಕಲೆಕ್ಷನ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ದುಬಾರಿ ಮತ್ತು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರನ್ನು ನಟಿ ಜಾಹ್ನವಿ ಕಪೂರ್ ಖರೀದಿಸಿದ್ದಾರೆ. ಜಾನ್ವಿ ಖರೀದಿಸಿದ ದುಬಾರಿ ಕಾರಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಹೌದು, ಕೆಲವೇ ತಿಂಗಳುಗಳ ಹಿಂದೆಷ್ಟೇ ಬಹುಕೋಟಿ ಮೌಲ್ಯದ ರೇಂಜ್ ರೋವರ್ ಹೆಚ್ಎಸ್ಇ ವೆರಿಯೆಂಟ್ ಖರೀದಿಸಿದ್ದ ಜಾಹ್ನವಿ ಕಪೂರ್ ಇದೀಗ ಲೆಕ್ಸಸ್ ಐಷಾರಾಮಿ ಎಂಪಿವಿ ಮಾಲೀಕತ್ವ ಪಡೆದುಕೊಂಡಿದ್ದಾರೆ. ಜಾಹ್ನವಿ ಕಪೂರ್ ಬಳಿ ಈಗಾಗಲೇ … Continue reading ದುಬಾರಿ ಕಾರು ಖರೀದಿಸಿದ ಜಾನ್ವಿ ಕಪೂರ್; ಇದರ ಬೆಲೆ ಗೊತ್ತಾದ್ರೆ ತಲೆ ತಿರುಗೋದು ಗ್ಯಾರಂಟಿ!