ಫೋರ್ಕ್‌ನಿಂದ ಹಲ್ಲೆ ನಡೆಸಿ, ಗುಪ್ತಾಂಗ ಸುಟ್ಟ ಮಲತಾಯಿ
newsics.com ಮಹಾರಾಷ್ಟ್ರ: ಮಹಿಳೆಯೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಲಮಕ್ಕಳ ಮೇಲೆ ಫೋರ್ಕ್ಸ್ ತೆಗೆದುಕೊಂಡು ಹಲ್ಲೆ ನಡೆಸಿದ್ದಾಳೆ. ತನ್ನ ಗಂಡನ ಮೊದಲ ಹೆಂಡತಿಯ ಮಕ್ಕಳಾದ 7 ಮತ್ತು 8 ವರ್ಷ ವಯಸ್ಸಿನ ಇಬ್ಬರು ಗಂಡುಮಕ್ಕಳಿಗೆ ದಿನವೂ ಮನೆಯಲ್ಲಿ ಚಿತ್ರಹಿಂಸೆ ನೀಡುತ್ತಿದ್ದ ಆ ಮಹಿಳೆ ಯಾವಾಗಲೂ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಳು. ಮೈ, ಗುಪ್ತಾಂಗವನ್ನು ಸುಟ್ಟು ಹಿಂಸೆ ನೀಡಿದ್ದಾಳೆ. ಆ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಿನ್ನ ಅವಳು ದೊಡ್ಡ ಹುಡುಗನ ಮೇಲೆ ಫೋರ್ಕ್‌ನಿಂದ ಹಲ್ಲೆ ಮಾಡಿದ್ದಾಳೆ ಮತ್ತು ಸಣ್ಣ ಹುಡುಗನ ಖಾಸಗಿ ಭಾಗಗಳನ್ನು … Continue reading ಫೋರ್ಕ್‌ನಿಂದ ಹಲ್ಲೆ ನಡೆಸಿ, ಗುಪ್ತಾಂಗ ಸುಟ್ಟ ಮಲತಾಯಿ
Copy and paste this URL into your WordPress site to embed
Copy and paste this code into your site to embed