ಇದು ಜೋತು ಬಿದ್ದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸುವ ಸುಲಭ ದಾರಿ

newsics.com ಬೆಂಗಳೂರು: ಇದು ಜೋತು ಬಿದ್ದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸುವ ಸುಲಭ ದಾರಿ ಕುರಿತಾಗಿ ಇಂದು ತಿಳಿಸಿ‌ಕೊಡಲಿದ್ದೇವೆ ನೀವು ಪ್ರತಿದಿನ ಲಘು ವ್ಯಾಯಾಮ ಮಾಡೋದನ್ನು ರೂಢಿಸಿಕೊಳ್ಳಬೇಕು. ಇದರಿಂದ ಹೊಟ್ಟೆಯ ಕೊಬ್ಬು ಕರಗುತ್ತದೆ. ನೀವು ಉಪವಾಸ ಮಾಡುತ್ತಿರಲಿ ಅಥವಾ ಇಲ್ಲದಿರಲಿ, ನಿಮ್ಮ ದೇಹವು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಿ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ, ನೀವು ನೀರನ್ನು ಮಾತ್ರ ಕುಡಿದು ಉಪವಾಸ ಮಾಡಬಹುದು. ಮಧುಮೇಹ ರೋಗಿಗಳು, ಗರ್ಭಿಣಿಯರು, ತಿನ್ನುವ ಅಸ್ವಸ್ಥತೆ ಇರುವವರು ಅಥವಾ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಉಪವಾಸ ಮಾಡಬಾರದು. ಉಪವಾಸವು ತೂಕ ನಷ್ಟಕ್ಕೆ … Continue reading ಇದು ಜೋತು ಬಿದ್ದಿರುವ ಹೊಟ್ಟೆಯ ಕೊಬ್ಬನ್ನು ಕರಗಿಸುವ ಸುಲಭ ದಾರಿ