ಊಟ ಮಾಡಿದ ತಕ್ಷಣ ನೀರು ಕುಡಿಯುವವರು ಇಲ್ಲಿ ಕೇಳಿ…!
newsics.com ಆಹಾರ ತಿಂದ ನಂತರ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಸಹಜವಾಗಿ ಇರುತ್ತದೆ. ಇನ್ನು ಕೆಲವರು ಊಟ ಮಾಡಿದ ತಕ್ಷಣವೇ ಮಲಗುವ ಅಭ್ಯಾಸವನ್ನೂ ರೂಢಿಸಿಕೊಂಡಿರುತ್ತಾರೆ. ಹಾಗೇನಾದರೂ ಇಂಥ ಅಭ್ಯಾಸವೇನಾದರೂ ಇದ್ದರೆ ಈ ವರದಿಯನ್ನು ಸಂಪೂರ್ಣವಾಗಿ ಓದಿ. ಏನಾದರೂ ತಿಂದ ಬಳಿಕ ತಣ್ಣೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ ಮತ್ತು ಆಹಾರವು ಜೀರ್ಣವಾಗದೆ ಉಳಿಯುತ್ತದೆ. ನೀರು ಕುಡಿಯಬೇಕಾದರೂ ಒಂದು ಅಥವಾ ಎರಡು ಗುಟುಕು ಮಾತ್ರ ಕುಡಿಯಬೇಕು ಎನ್ನುತ್ತಾರೆ ತಜ್ಞರು. ಒಂದೇ ಬಾರಿಗೆ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. … Continue reading ಊಟ ಮಾಡಿದ ತಕ್ಷಣ ನೀರು ಕುಡಿಯುವವರು ಇಲ್ಲಿ ಕೇಳಿ…!
Copy and paste this URL into your WordPress site to embed
Copy and paste this code into your site to embed