ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ!
newsics.com ಯಕೃತ್ ನಮ್ಮ ಆಹಾರ ಪದ್ಧತಿಯಿಂದಾಗಿದೆ, ಮದ್ಯಪಾನ, ಧೂಮಪಾನ ಮತ್ತು ಹೆಚ್ಚಿನ ಪ್ರಮಾಣದ ಔಷಧಗಳ ಸೇವನೆಯಿಂದಾಗಿ ಯಕೃತ್ತನ್ನು ಹಾನಿಗೊಳಿಸುತ್ತವೆ. ಆದರೆ ಈ ಯಕೃತ್ ಹಾನಿಯ ಕುರಿತು ಆರಂಭಿಕ ಪತ್ತೆ ಮತ್ತು ಸರಿಯಾದ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು ಯಕೃತ್ತು ಸಂಪೂರ್ಣವಾಗಿ ಹಾನಿಗೊಳಗಾಗುವುದನ್ನು ತಡೆಯಬಹುದು. ಯಕೃತ್ತು ಅಪಾಯದಲ್ಲಿದೆ ಎಂದು ಕೆಲವು ರೋಗಲಕ್ಷಣಗಳು ಸೂಚಿಸುತ್ತವೆ. ಕಾರಣವಿಲ್ಲದೆ ಸುಸ್ತಾಗುವುದು ಯಕೃತ್ ಸಮಸ್ಯೆಯ ಮೊದಲ ಲಕ್ಷಣ. ಏಕೆಂದರೆ ಹಾನಿಗೊಳಗಾದ ಯಕೃತ್ ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. … Continue reading ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ!
Copy and paste this URL into your WordPress site to embed
Copy and paste this code into your site to embed