ಪುರುಷರೇ ಈ ವ್ಯಾಯಾಮ ಮಾಡಿ; ಇದರಲ್ಲಿ ಸಕ್ಸಸ್ ಆಗ್ತೀರಿ!

newsics.com ಪುರುಷ ಲೈಂಗಿಕ ಆರೋಗ್ಯವು ಒಂದು ಪ್ರಮುಖ ವಿಚಾರವಾಗಿದ್ದರೂ, ಅನೇಕ ಮಂದಿ ಈ ಬಗ್ಗೆ ಮುಕ್ತವಾಗಿ ಚರ್ಚಿಸಲು ಬಯಸುವುದಿಲ್ಲ. ಅಲ್ಲದೇ, ಅನೇಕ ಮಂದಿ ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಾನಸಿಕ ಯೋಗಕ್ಷೇಮಕ್ಕೆ ಮಾತ್ರವಲ್ಲ, ಸಂಗಾತಿಯ ಸಂತೋಷಕ್ಕೂ ಮುಖ್ಯವಾಗಿದೆ. ಇನ್ನು ಕೆಲವು ಸರಳ ವ್ಯಾಯಾಮಗಳನ್ನು ಮಾಡುವ ಮೂಲಕ ತಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಸಂಗಾತಿಗೆ ಹೆಚ್ಚು ತೃಪ್ತಿ ನೀಡುವ ಮೂಲಕ ಅವರು ಆನಂದಿಸುವಂತೆ ಮಾಡಬಹುದು. ಪ್ಲ್ಯಾಂಕ್ ವ್ಯಾಯಾಮ: ನಿಮ್ಮ … Continue reading ಪುರುಷರೇ ಈ ವ್ಯಾಯಾಮ ಮಾಡಿ; ಇದರಲ್ಲಿ ಸಕ್ಸಸ್ ಆಗ್ತೀರಿ!