newsics.com
ಲೈಗರ್ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ಸ್ಟಾರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸೌಂದರ್ಯ ಬೇಟೆಗೆ ಸಿದ್ಧರಾಗಿದ್ದಾರೆ. ಈ ಸ್ಲಿಮ್ ಬ್ಯೂಟಿ ಹಾಟ್ ಶೋ ನೋಡಿ ಹುಡುಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಸದ್ಯ ಈಕೆಯ ಲೇಟೆಸ್ಟ್ ಫೋಟೋಸ್ ಸಖತ್ ವೈರಲ್ ಆಗಿವೆ.

ಬಾಲಿವುಡ್‌ನ ಝೀರೋ ಸೈಜ್ ಬ್ಯೂಟಿ ಅನನ್ಯಾ ಪಾಂಡೆ ಲೈಗರ್ ಮೂವಿ ಫ್ಲಾಪ್ ಆದ ನಂತರ ಮಂಕಾಗಿದ್ದಾರೆ. ಪುರಿ ಜಗನ್ನಾಥ್ ಸಿನಿಮಾದಿಂದ ಸ್ಟಾರ್ ಹೀರೋಯಿನ್ ಆಗಬೇಕು ಎಂದು ಕನಸು ಕಂಡಿದ್ದ ಸ್ಟಾರ್ ಕಿಡ್ ನ ನಿರೀಕ್ಷೆಯೆಲ್ಲಾ ಹುಸಿಯಾಯಿತು. ಮತ್ತೆ ಅವಕಾಶಗಳು ಬರುತ್ತಿಲ್ಲ.

ಇನ್ನು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಅನನ್ಯಾ ಸ್ಟೈಲ್ ಮತ್ತೊಮ್ಮೆ ಬಯಲಾಗಿದೆ. ಬಣ್ಣದ ಪ್ಯಾಂಟ್ ಮೇಲೆ ಬಿಳಿ ಸ್ಲೀವ್ಲೆಸ್ ಟೀ ಶರ್ಟ್ ಟಾಪ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಸದ್ಯ ನಟಿಯ ಫೋಟೋಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದು, ನಟಿಯ ಗ್ಲಾಮರ್ ಅನ್ನು ಹೊಗಳಿದ್ದಾರೆ.