ಕಣ್ಸನ್ನೆ ಹುಡುಗಿಯ ಕನ್ನಡ ಹಾಡು; ಸಂಜಿತ್ ಹೆಗ್ಡೆ ನಂಗೆ ಅಲ್ಲವಾ ಹಾಡಿದ ಪ್ರಿಯಾ..!

newsics.com ಕೃಷ್ಣಂ ಪ್ರಣಯ ಸಖಿ ಚಿತ್ರದ ನಾಯಕಿ ಮಾಳವಿಕಾ ನಾಯರ್, ಕನ್ನಡದ ಒಂದು ಹಿಟ್ ಹಾಡನ್ನೂ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡನ್ನು ಕೇಳಿದ್ರೆ ಅಪ್ಪಟ ಕನ್ನಡತಿ ಹಾಡಿದ ರೀತೀನೇ ಇದೆ. ಮಾಲಿವುಡ್‌ನ ನಾಯಕಿ ನಟಿ ಪ್ರಿಯಾ ವಾರಿಯರ್ ಒಳ್ಳೆಯ ಗಾಯಕಿ ಅನಿಸುತ್ತದೆ. ಹಾಗಂತ ಚಿತ್ರವೊಂದಕ್ಕೆ ಹಾಡಿದ್ದಾರೆ ಎಂದುಕೊಳ್ಳಬೇಡಿ. ಪ್ರಿಯಾ ವಾರಿಯರ್ ತಮ್ಮ ಖುಷಿಗೆ ಹಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಕನ್ನಡದ ಗಾಯಕ ಸಂಜಿತ್ ಹೆಗ್ಡೆ ಒಂದು ಆಲ್ಬಂ ಸಾಂಗ್ ಮಾಡಿದ್ದಾರೆ. ನಂಗೆ ಅಲ್ಲವಾ … Continue reading ಕಣ್ಸನ್ನೆ ಹುಡುಗಿಯ ಕನ್ನಡ ಹಾಡು; ಸಂಜಿತ್ ಹೆಗ್ಡೆ ನಂಗೆ ಅಲ್ಲವಾ ಹಾಡಿದ ಪ್ರಿಯಾ..!