ಸನ್ ಸ್ಕ್ರೀನ್ ಹೆಚ್ಚು ಬಳಸಿದ್ರೆ ಕ್ಯಾನ್ಸರ್ ಬರೋದು ಗ್ಯಾರಂಟಿ!

newsics.com ಯುವಿ ರೇಡಿಯೇಷನ್ನಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಜನರು ಸನ್ಸ್ಕ್ರೇನ್ನನ್ನು ಬಳಸುತ್ತಾರೆ. ಮುಖದ ಕಾಂತಿಯೂ ಕಡುಬಿಸಿಲನಲ್ಲೂ ಕೆಡದಂತೆ ಕಾಪಾಡಿಕೊಳ್ಳಲು ಹಲವು ರೀತಿಯ ಹಲವು ಬ್ರ್ಯಾಂಡ್ ಗಳ ಸನ್ ಸ್ಕ್ರೀನ್ ಗಳನ್ನು ಮಹಿಳೆಯರು ಉಪಯೋಗಿಸುತ್ತಾರೆ. ಆದ್ರೆ ಇತ್ತೀಚೆಗೆ ಸ್ವತಂತ್ರವಾಗಿ ಲ್ಯಾಬರೋಟರಿ ಒಂದು ಕೈಗೊಂಡ ಸಂಶೋಧನೆಯ ಪ್ರಕಾರ ಸನ್ಸ್ಕ್ರೀನ್ ಅತಿಯಾದ ಬಳಕೆಯಿಂದ ಹಲವು ರೀತಿಯ ಕ್ಯಾನ್ಸರ್ಗಳು ಬರಬಹುದು ಎಂದು ಹೇಳಿದೆ. ಈ ಅಧ್ಯಯನವು ಹೇಳುವ ಪ್ರಕಾರ ಹಲವು ಸನ್ಸ್ಕ್ರೀನ್ಗಳು ಬೆಂಜೆನ್ ಅನ್ನುವ ಕೆಮಿಕಲ್ ಅನ್ನು ತಮ್ಮ ಉತ್ಪಾದನೆಯಲ್ಲಿ ಬಳಸುತ್ತವೆ. … Continue reading ಸನ್ ಸ್ಕ್ರೀನ್ ಹೆಚ್ಚು ಬಳಸಿದ್ರೆ ಕ್ಯಾನ್ಸರ್ ಬರೋದು ಗ್ಯಾರಂಟಿ!