ಇಲ್ಲಿನ ಮಹಿಳೆಯರು ಕುತ್ತಿಗೆಗೆ ಉಂಗುರ ಯಾಕೆ ಹಾಕ್ತಾರೆ ಗೊತ್ತ?
newsics.com ಮಯಾನ್ಮಾರ್ ದೇಶದ ಈ ಬುಡಕಟ್ಟಿನ ಜನರು ತನ್ನ ವಿಭಿನ್ನ ಆಚರಣೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೌದು, ಕಾಯನ್ ಬುಡಕಟ್ಟು ಜನಾಂಗದ ಮಹಿಳೆಯರ ವೇಷಭೂಷಣಗಳು ವಿಭಿನ್ನವಾಗಿದ್ದು ಆಕರ್ಷಕವಾಗಿದೆ. ಅದಲ್ಲದೇ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುತ್ತಿಗೆಗೆ ರಿಂಗ್ ಗಳನ್ನು ಧರಿಸಿರುವುದೇ ಇವರ ಸೌಂದರ್ಯ ಗುಟ್ಟಾಗಿದೆ. ಈ ಮಹಿಳೆಯರ ಕುತ್ತಿಗೆಯು ಜಿರಾಫೆಯಂತೆ ಉದ್ದವಾಗಿ ಬೆಳೆಯುತ್ತದೆ. ಈ ಕುತ್ತಿಗೆಯ ಅಂದವನ್ನು ಹೆಚ್ಚಿಸಲು ತಮ್ಮ ಕುತ್ತಿಗೆಗೆ ಹಿತ್ತಾಳೆಯ ರಿಂಗ್ ನ್ನು ಧರಿಸುತ್ತಾರೆ. ಮಹಿಳೆಯರ ಕುತ್ತಿಗೆ ತೆಳ್ಳಗೆ ಮತ್ತು ಉದ್ದವಾಗಿದ್ದರೆ, ಅವರು ಹೆಚ್ಚು ಸುಂದರವಾಗಿ … Continue reading ಇಲ್ಲಿನ ಮಹಿಳೆಯರು ಕುತ್ತಿಗೆಗೆ ಉಂಗುರ ಯಾಕೆ ಹಾಕ್ತಾರೆ ಗೊತ್ತ?
Copy and paste this URL into your WordPress site to embed
Copy and paste this code into your site to embed