ದೀಪಿಕಾ ಪಡುಕೋಣೆಯ ಆ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು!

newsics.com ನಟಿ ದೀಪಿಕಾ ಪಡುಕೋಣೆಯ ಒಂದು ಸೆಕೆಂಡ್‌ನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ. ವಿಡಿಯೋ ಶೇರ್‌ ಮಾಡಿದ ಒಂದು ತಾಸಿನಲ್ಲಿಯೇ ಲಕ್ಷ ಲಕ್ಷ ವ್ಯೂಸ್‌, ಲೈಕ್ಸ್‌, ಶೇರ್ಸ್ ಕಂಡಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂಥದ್ದೇನು ಇದ್ಯಪ್ಪಾ ಎಂದು ಕೇಳಿದರೆ ನಟಿ ದೀಪಿಕಾ ಪಡುಕೋಣೆ ಒಂದು ಸೆಕೆಂಡ್‌ನಲ್ಲಿ ಕಣ್ಣನ್ನು ಒಮ್ಮೆ ಕಣ್ಣುಮಿಟುಕಿಸಿದ್ದಾರೆ ಅಷ್ಟೇ! ಇಷ್ಟೇನಾ ಎಂದು ಕೇಳಬಹುದು. ಆದರೆ ಚಿತ್ರತಾರೆಯರನ್ನು ಆರಾಧಿಸುವ ದೊಡ್ಡ ವರ್ಗವೇ ಇದೆ ಎನ್ನುವುದನ್ನು ಈ ವ್ಯೂಸ್‌, ಲೈಕ್ಸ್‌, ಶೇರ್ಸ್ ಆಗಿರುವುದನ್ನು ನೋಡಿದರೇನೇ ತಿಳಿಯುತ್ತದೆ … Continue reading ದೀಪಿಕಾ ಪಡುಕೋಣೆಯ ಆ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು!