ದುಬಾರಿ ಬೆಲೆಗೆ ಮಾರಾಟವಾಗಿತ್ತಂತೆ ಈಕೆ ಕಚ್ಚಿದ್ದ ಆ್ಯಪಲ್!

newsics.com ಸಿಲ್ಕ್ ಸ್ಮಿತಾ 80 ಮತ್ತು 90 ರ ದಶಕದಲ್ಲಿ ಸೆನ್ಸೇಷನ್ ಆಗಿದ್ದರು. ಮೂಲತಃ ತೆಲುಗು ನಟಿಯಾಗಿದ್ದರು. ಅವರು ಆ ಸಮಯದಲ್ಲಿ ಇಡೀ ದಕ್ಷಿಣ ಭಾರತದ ದಕ್ಷಿಣದ ಏಕೈಕ ಐಟಂ ಕ್ವೀನ್ ಆಗಿದ್ದರು. ಸಿಲ್ಕ್ ಸ್ಮಿತಾ ತಮ್ಮ 18 ವರ್ಷಗಳ ವೃತ್ತಿ ಬದುಕಲ್ಲಿ 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ 36 ನೇ ವಯಸ್ಸಿನಲ್ಲಿ ಅತ್ಮಹತ್ಯೆಗೆ ಶರಣಾದರು. ತೆಲುಗಿನಿಂದ ಹಿಂದಿಯವರೆಗೆ ಎಲ್ಲಾ ಭಾಷೆಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ತೋರಿಸಿದ್ದ ಆಕೆ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದ … Continue reading ದುಬಾರಿ ಬೆಲೆಗೆ ಮಾರಾಟವಾಗಿತ್ತಂತೆ ಈಕೆ ಕಚ್ಚಿದ್ದ ಆ್ಯಪಲ್!