ನೀನಿರದೆ ಬಾಳಿಲ್ಲ ಕೃಷ್ಣಾ ಅಂತಿದ್ದಾರಾ ಮಿಲ್ಕಿ ಬ್ಯೂಟಿ..!

newsics.comಬಹುಭಾಷಾ ನಟಿ ತಮನ್ನಾ ಭಾಟಿಯಾ ನಾಯಕಿಯಾಗಿ ಎರಡು ದಶಕಗಳು ಕಳೆದರೂ ಅದೇ ಕ್ರೇಜ್‌ ಹೊಂದಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಪಕ್ಕಾ ಟ್ರೆಡಿಷನಲ್ ಲುಕ್ ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ.ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ‘ಸ್ತ್ರೀ 2’ ಸಿನಿಮಾದ ಆಜ್ ಕಿ ರಾತ್ ಹಾಡಿನಲ್ಲಿ ಕಾಣಿಸಿಕೊಂಡು ಸಖತ್ ಸುದ್ದಿಯಾಗಿದ್ದರು, ಸದಾ ತನ್ನ ಹಾಟ್‌ ಲುಕ್‌ನಿಂದ ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದ ತಮನ್ನಾ ಇದೀಗ ರಾಧೆಯಾಗಿ ಬದಲಾಗಿದ್ದಾರೆ.ಸಾಮಾನ್ಯವಾಗಿ ವೆಸ್ಟ್ರನ್‌ ಡ್ರೆಸ್‌ ಇಲ್ಲ ಅಂದ್ರೆ ಮಾಡ್ರೆನ್‌ ಅವತಾರದಲ್ಲಿ ಕಾಣಿಸಿಕೊಳ್ಳುವ ತಮನ್ನಾ ಇದೀಗ … Continue reading ನೀನಿರದೆ ಬಾಳಿಲ್ಲ ಕೃಷ್ಣಾ ಅಂತಿದ್ದಾರಾ ಮಿಲ್ಕಿ ಬ್ಯೂಟಿ..!