ಮುಂದಿನ ವರ್ಷ ನಾಗ ಚೈತನ್ಯ-ಶೋಭಿತಾ ವಿವಾಹ: ಈ ಮದ್ವೆ ಎಲ್ಲಿ ನಡೆಯುತ್ತದೆ ಗೊತ್ತಾ?
newsics.comಹೈದ್ರಾಬಾದ್: ನಾಗ ಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಅವರ ವಿವಾಹದ ದಿನಾಂಕ ಮತ್ತು ಇತರ ವಿವರಗಳು ಬಹಿರಂಗಗೊಂಡಿವೆ. ಈ ಜೋಡಿ ಈವರೆಗೆ ತಮ್ಮ ವಿವಾಹದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಅವರು ವಿವಾಹಕ್ಕಾಗಿ ಎರಡು ದಿನಾಂಕಗಳನ್ನು ನಿಗದಿಪಡಿಸಿದ್ದಾರೆ.ಈ ವರ್ಷದ ಅಂತ್ಯದಲ್ಲಿ ಅಥವಾ ಮಾರ್ಚ್ 2025 ರಲ್ಲಿ ವಿವಾಹ ನಡೆಯಲಿದೆ ಎಂಬ ವದಂತಿಗಳಿವೆ.ಹೆಚ್ಚಿನ ಬಾಲಿವುಡ್ ಮಂದಿ ರಾಜಸ್ಥಾನದಲ್ಲಿ ಭವ್ಯವಾದ ಬಂಗಲೆಯಲ್ಲಿ ವಿವಾಹಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೆ.ಆದರೆ ವರದಿಗಳ ಪ್ರಕಾರ, ಶೋಭಿತಾ ಮತ್ತು ನಾಗ … Continue reading ಮುಂದಿನ ವರ್ಷ ನಾಗ ಚೈತನ್ಯ-ಶೋಭಿತಾ ವಿವಾಹ: ಈ ಮದ್ವೆ ಎಲ್ಲಿ ನಡೆಯುತ್ತದೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed