ಸೂಪರ್ ಮಾರ್ಕೆಟ್ನಲ್ಲಿ ಅಂಡರ್ ವೇರ್ ಕಳಚಿ ಎಸೆದ ಮಹಿಳೆ: ನೆಟ್ಟಿಗರಂತೂ ಫುಲ್ ಗರಂ
newsics.com ಅಮೆರಿಕ: ಮಾಾಡೆಲ್ ಒಬ್ಬಳು ಸೂಪರ್ ಮಾರ್ಕೆಟ್ ಒಂದರಲ್ಲಿ ತನ್ನ ಒಳ ಉಡುಪನ್ನು ಕಳಚಿ, ಬಳಿಕ ಅದನ್ನು ಫುಡ್ ಟ್ರೇ ನಲ್ಲಿ ಬಚ್ಚಿಟ್ಟಿದ್ದಾಳೆ. ಈಕೆಯ ವಿರುದ್ಧ ನೆಟ್ಟಿಗರಂತೂ ಫುಲ್ ಗರಂ ಆಗಿದ್ದಾರೆ. ಬ್ರಿಟಿಷ್ ಮಾಡೆಲ್ ಹಾಗೂ ಇನ್ಫ್ಯೂಯೆನ್ಸರ್ ಆಗಿರುವ ಕ್ಲೋಯ್ ಲೋಪೆಜ್ ಎಂಬಾಕೆ ಇತ್ತೀಚಿಗೆ ಸ್ಪೇನ್‌ನ ಮರ್ಕಡೋನಾ ಸೂಪರ್‌ಮಾರ್ಕೆಟ್‌ನಲ್ಲಿ ತಾನು ಧರಿಸಿದ್ದ ಅಂಡರ್ ವೇರ್ ಬಿಚ್ಚಿ ಅದನ್ನು ಫುಡ್ ಟ್ರೇ ನಲ್ಲಿ ಬಚ್ಚಿಡುವ ಒಂದು ವಿಡಿಯೋವನ್ನು ಮಾಡಿದ್ದಾಳೆ. ಈ ದೃಶ್ಯವನ್ನು ಕಂಡು ಆಕೆ ತಿನ್ನೋ ಆಹಾರಕ್ಕೆ ಅವಮಾನ … Continue reading ಸೂಪರ್ ಮಾರ್ಕೆಟ್ನಲ್ಲಿ ಅಂಡರ್ ವೇರ್ ಕಳಚಿ ಎಸೆದ ಮಹಿಳೆ: ನೆಟ್ಟಿಗರಂತೂ ಫುಲ್ ಗರಂ
Copy and paste this URL into your WordPress site to embed
Copy and paste this code into your site to embed