ಆತ ಗಂಡಸೇ ಅಲ್ಲ… ನಟ ರಾಜ್ ತರುಣ್ ವಿರುದ್ಧ ಗೆಳತಿ ಸಂಯುಕ್ತಾ ಆರೋಪ

newsics.com ಹೈದರಾಬಾದ್: ತೆಲುಗಿನ ಜನಪ್ರಿಯ ನಟ ರಾಜ್ ತರುಣ್ ವಿರುದ್ಧ ಈಗಾಗಲೇ ಅವರ ಮಾಜಿ ಪ್ರೇಯಸಿ ಲಾವಣ್ಯ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಸಂಯುಕ್ತಾ ಹೆಸರಿನ ಯುವತಿ ರಾಜ್ ತರುಣ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರಾಜ್ ತರುಣ್ ನಂಬಿಸಿ ಮೋಸ ಮಾಡಿದ್ದಾನೆ. ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆಂದು ಸಂಯುಕ್ತಾ ಆರೋಪಿಸಿದ್ದಾರೆ. ಪೊಲೀಸರೆದುರು, ಟಿವಿ ಮಾಧ್ಯಮಗಳ ಎದುರು ರಾಜ್ ತರುಣ್ ಪ್ರೇಯಸಿ ಲಾವಣ್ಯ ಈಗಾಗಲೇ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಸಂಯುಕ್ತ ಹೆಸರಿನ ಯುವತಿ … Continue reading ಆತ ಗಂಡಸೇ ಅಲ್ಲ… ನಟ ರಾಜ್ ತರುಣ್ ವಿರುದ್ಧ ಗೆಳತಿ ಸಂಯುಕ್ತಾ ಆರೋಪ